ವೆಚ್ಚ ಮಾಡಿದ ಖರ್ಚು ಕೊಡದಿದ್ದಕ್ಕೆ ಆತ್ಮಹತ್ಯೆಗೆ ಯತ್ನ.. ದೇವಾಪುರ ಗ್ರಾಪಂ ಕರವಸೂಲಿಗಾರನಿಂದ ವಿಷ ಸೇವನೆ.. ಪಿಡಿಒ ಮತ್ತು ಅಧ್ಯಕ್ಷರ ವಿರುದ್ಧ ಕ್ರಮಕ್ಕೆ ಒತ್ತಾಯ

ವರದಿ: ಎನ್.ಎನ್. ಕ್ರಾಂತಿವಾಣಿ ವಾರ್ತೆ ಸುರಪುರ: ಸ್ಥಳೀಯ ಪಂಚಾಯಿತಿಯಿಂದ ಸಂಗ್ರಹಿಸಿದ ಕರ ವಸೂಲಿ ಮೊತ್ತವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಪಂ ಅಧ್ಯಕ್ಷರ ಮೇರೆಗೆ ಗ್ರಾಮಗಳಲ್ಲಿ ಮಾಡಿದ…

ಅಕ್ರಮ ರಸಗೊಬ್ಬರ ಅಂಗಡಿಗೆ ಪರವಾನಗಿ ನೀಡದಂತೆ ಆಗ್ರಹ, ರೈತ ಸಂಪರ್ಕ ಕೇಂದ್ರಕ್ಕೆ ಮನವಿ

ಕ್ರಾಂತಿವಾಣಿ ವಾರ್ತೆ ಸುರಪುರ: ತಾಲೂಕಿನಕೆಂಭಾವಿ ಪುರಸಭೆ ವ್ಯಾಪ್ತಿಯ ಸುರಪುರ ಹುನಗುಂದ ರಾಜ್ಯ ಹೆದ್ದಾರಿಯಲ್ಲಿರುವ ಸರ್ವೆ ನಂ. 348 ರಲ್ಲಿ ಕೃಷಿಯೇತರ ಭೂಮಿಯನ್ನಾಗಿ ಪರಿವರ್ತನೆಗೊಳಿಸಿದೇ ಅಕ್ರಮವಾಗಿ ತಲೆಎತ್ತಿರುವ ರಸಗೊಬ್ಬರ…

ವಕೀಲ ವೃತ್ತಿ ವ್ಯವಹಾರವಲ್ಲ, ನೊಂದವರ ಆಶಾಕಿರಣ

ಕ್ರಾಂತಿ ವಾಣಿ ವಾರ್ತೆ ವರದಿ : ಸಿಕಂದರ ಎಂ.‌ಆರಿ ಗದಗ : ವಕೀಲ ವೃತ್ತಿ ವ್ಯವಹಾರವಾಗದೇ ನೊಂದವರ ಕಣ್ಣೀರು ಒರೆಸಬೇಕು. ವಕೀಲರು ಸಂವಿಧಾನಕ್ಕೆ ಬದ್ಧರಾಗಿರಬೇಕು. ವೃತ್ತಿ ಗೌರವ…

ಸಹಕಾರ ಸಂಘದ ಲಾಭ ಪಡೆಯಿರಿ: ಸಂತೋಷ ನಾಯಕ.. ವಾಗಣಗೇರಾದಲ್ಲಿ ನೂತನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ..

  ವರದಿ: ಎನ್.ಎನ್. ಕ್ರಾಂತಿವಾಣಿ ವಾರ್ತೆ ಸುರಪುರ: ತಾಲೂಕಿನ ವಾಗಣಗೇರಾದಲ್ಲಿ ನೂತನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಕಾರ್ಯಕ್ರಮವನ್ನು ಶಾಸಕರ ಸಹೋದರ, ಕಾಂಗ್ರೆಸ್ ಯುವ…

ಸುರಪುರ ಪದವಿ ಕಾಲೇಜಿನಲ್ಲಿ ಪಠ್ಯ ಮತ್ತು ಪತ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭಕ್ಕೆ ಚಾಲನೆ

ವರದಿ: ಎನ್.ಎನ್. ಕ್ರಾಂತಿವಾಣಿ ವಾರ್ತೆ ಸುರಪುರ: ನಗರದ ಕಮಲ ಕಿಶೋರ ಗೋವರ್ಧನ್ ದಾಸ ಲಡ್ಡಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ  ಬುಧವಾರ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಪಠ್ಯ…

ಸೈನಿಕರ ಸೇವೆ ಅಗ್ರಗಣ್ಯ: ಗುರುನಾಥರೆಡ್ಡಿ.. ಸುರಪುರದಲ್ಲಿ‌ ಕಾರ್ಗಿಲ್ ವಿಜಯೋತ್ಸವ ಆಚರಣೆ..

ವರದಿ: ಎನ್.ಎನ್. ಕ್ರಾಂತಿವಾಣಿ ವಾರ್ತೆ ಸುರಪುರ: ಹುತಾತ್ಮ ವೀರಯೋಧ ಕೆಂಗುರಿ ಶರಣಬಸವ ವೃತ್ತದಲ್ಲಿ ವಿಶ್ವ ಹಿಂದು ಪರಿಷತ್ತಿನ ಮುಂಖಡರಿಂದ 25ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು. ಈ…

ನ್ಯಾಯಬೆಲೆ ಅಂಗಡಿ ಮಾಲೀಕನಿಂದ ಪಡಿತರಿಗೆ ನಿಂದನೆ… ಆಕ್ರೋಶಗೊಂಡ ಹೆಗ್ಗಣದೊಡ್ಡಿ ಗ್ರಾಮಸ್ಥರಿಂದ ಮುತ್ತಿಗೆ

ವರದಿ: ಎನ್.ಎನ್. ಕ್ರಾಂತಿವಾಣಿ ವಾರ್ತೆ ಸುರಪುರ: ಸರಕಾರದಿಂದ ಬಡವರಿಗೆ ನೀಡುವ ಪಡಿತರವನ್ನು ಪಡೆಯಲು ಹೋದ ಪಡಿತರ ಫಲಾನುಭವಿಗಳಿಗೆ ನ್ಯಾಯಬೆಲೆ ಅಂಗಡಿ ಮಾಲೀಕ ಸೋಮವಾರ ಅವಾಚ್ಯವಾಗಿ ನಿಂದಿಸಿರುವುದನ್ನು ಖಂಡಿಸಿ…

ಮೇದಾರ ಸಮುದಾಯ ಶಿಕ್ಷಣದಿಂದ ಅಭಿವೃದ್ಧಿ ಸಾಧ್ಯ: ನ್ಯಾಯವಾದಿ ನಾಗರಾಜ್ ಚವಲ್ಕರ್,, ಕೇತೇಶ್ವರ ಮೇದಾರ ಸಮಾಜ ಸೇವಾ ಸಂಘದ ಪದಾಧಿಕಾರಿಗಳ ನೇಮಕ

ವರದಿ: ಎನ್.ಎನ್. ಕ್ರಾಂತಿವಾಣಿ ವಾರ್ತೆ ಸುರಪುರ ಪರಿಶಿಷ್ಟ ಪಂಗಡದಲ್ಲಿ ಬರುವ ಗಿರಿಜನ ಮತ್ತು ಮೇದಾರ, ಅಲೆಮಾರಿ ಸಮುದಾಯದಲ್ಲಿ ಮೇದಾರ ಸಮುದಾಯವು ಒಂದಾಗಿದ್ದು, ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದು,…

ಸ್ವಚ್ಛತೆಯಿದ್ದರೆ ಆರೋಗ್ಯ ಸುರಕ್ಷಿತ: ತಹಸೀಲ್ದಾರ್ ವಿಜಯಕುಮಾರ.. ಡೆಂಘೀ ವಿರೋಧಿ ಮಹಾಸಾಚರಣೆ ಮತ್ತು ಕುಷ್ಠ ರೋಗ ಪತ್ತೆ ಹಚ್ಚುವ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ

ವರದಿ: ಎನ್.ಎನ್. ಕ್ರಾಂತಿವಾಣಿ ವಾರ್ತೆ ಸುರಪುರ: ನಗರದ ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಆರೋಗ್ಯ ಇಲಾಖೆ ಮತ್ತು ತಾಲೂಕು ಆಡಳಿತದಿಂದ ಡೆಂಘೀ ವಿರೋಧಿ ಮಾಸಾಚರಣೆ ಮತ್ತು ಕುಷ್ಠ ರೋಗ…

ದೇವಾಪುರಕ್ಕೆ ಪ್ರತ್ಯೇಕ ವಿದ್ಯುತ್ ಸಂಪರ್ಕಕ್ಕೆ ಚನ್ನಪ್ಪಗೌಡ ಒತ್ತಾಯ.. ದೇವಾಪುರ ಗ್ರಾಮಸ್ಥರಿಂದ ಇಇಗೆ ಮನವಿ

ವರದಿ: ಎನ್.ಎನ್. ಕ್ರಾಂತಿವಾಣಿ ವಾರ್ತೆ ಸುರಪುರ: ಜೆಸ್ಕಾಂ ಉಪ ವಿಭಾಗದಿಂದ ದೇವಾಪುರ ೧೧೦ ಕೆವಿ ವಿದ್ಯುತ್ ಉಪ ವಿತರಣಾ ಕೇಂದ್ರದಿಂದ ಪ್ರತ್ಯೇಕ ಲೈನ್ ಸಂಪರ್ಕ ಕಲ್ಪಿಸಬೇಕು ಎಂದು…