ಕ್ರಾಂತಿ ವಾಣಿ ಶಹಾಪುರ.
ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಅಕ್ಟೋಬರ್ 29 ರ ಆದಿತ್ಯವಾರದಂದು 66 ನೇಯ ‘ಶಿವೋಪಶಮನ ಕಾರ್ಯ’ ನಡೆದ.ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ವಿಶ್ವೇಶ್ವರ ಶಿವನ ಸನ್ನಿಧಿಯನ್ನರಸಿ ಶ್ರೀಕ್ಷೇತ್ರ ಕೈಲಾಸಕ್ಕೆ ಬಂದಿದ್ದ ಭಕ್ತರಿಗೆ ಶಿವ ತತ್ವ ಮತ್ತು ಶಿವಾನುಗ್ರಹವನ್ನು ಕರುಣಿಸಿದರು.
ಮಹಾಶೈವ ಧರ್ಮಪೀಠವು ಶಿವೋಪಶಮನ ಎಂಬ ವಿಶಿಷ್ಟ ಆಧ್ಯಾತ್ಮಿಕ ಶಕ್ತಿಯ ಉಪಶಮನ ಕಾರ್ಯದಿಂದ ಪ್ರಸಿದ್ಧಿ ಪಡೆದಿದ್ದು ರಾಜ್ಯದ ಉದ್ದಗಲದಿಂದಲ್ಲದೆ ನೆರೆಯ ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದಲೂ ಭಕ್ತರು ಮಹಾಶೈವಧರ್ಮಪೀಠಕ್ಕೆ ಆಗಮಿಸುತ್ತಿದ್ದಾರೆ.’ ವಿಜ್ಞಾನವು ಸೋತಲ್ಲಿ ಆಧ್ಯಾತ್ಮವು ಎಷ್ಟು ಎಂಬ ಮಾತು’ ಮಹಾಶೈವ ಧರ್ಮಪೀಠದಲ್ಲಿ ಅಕ್ಷರಶಃ ನಿಜವಾಗಿದೆ.ವೈದ್ಯರುಗಳಿಂದ ಪರಿಹಾರವಾಗದ,ವೈದ್ಯರು ಅಸಹಾಯಕತೆಯಿಂದ ಕೈ ಚೆಲ್ಲಿದ ಅಸಾಧ್ಯರೋಗ ವ್ಯಕ್ತಿಗಳನೇಕರು ಶ್ರೀಕ್ಷೇತ್ರದಲ್ಲಿ ವಿಶ್ವೇಶ್ವರ ಶಿವನ ಅನುಗ್ರಹದಿಂದ ಪವಾಡಸದೃಶವಾಗಿ ಗುಣಮುಖರಾಗಿದ್ದಾರೆ, ಚೇತರಿಸಿಕೊಂಡು ನವಜೀವನ ನಡೆಸುತ್ತಿದ್ದಾರೆ. ರುಣ ತರುಣಿಯರು ವಿಶ್ವೇಶ್ವರ ಶಿವನ ಅನುಗ್ರಹದಿಂದ ಕಂಕಣಬಲಹೊಂದಿ ಮದುವೆಮಾಡಿಕೊಂಡು ಆನಂದದ ಜೀವನ ಸಾಗಿಸುತ್ತಿದ್ದಾರೆ.’ಜನಸಾಮಾನ್ಯರ ಮಠ’ ಎಂದು ಹೆಸರಾಗಿರುವ ಮಹಾಶೈವ ಧರ್ಮಪೀಠಕ್ಕೆ ನಾಡಿನ ಮೂಲೆಮೂಲೆಗಳಿಂದ ನಾನಾ ಬಗೆಯ ಸಮಸ್ಯೆಗಳನ್ನು ಹೊತ್ತು ಬರುವ ಭಕ್ತರ ಸಮಸ್ಯೆ- ಸಂಕಷ್ಟಗಳನ್ನು ಪರಿಹರಿಸುತ್ತಿದ್ದಾನೆ ಕ್ಷೇತ್ರೇಶ್ವರ ವಿಶ್ವೇಶ್ವರ ಶಿವನು.
ಮಹಾಶೈವ ಧರ್ಮಪೀಠದಲ್ಲಿ ವಿಶ್ವನಿಯಾಮಕನಾಗಿರುವ ವಿಶ್ವೇಶ್ವರ ಶಿವನೇ ಪ್ರಭುವಾಗಿದ್ದು ಪೀಠಾಧ್ಯಕ್ಷರಾಗಿರುವ ಶ್ರೀ ಮುಕ್ಕಣ್ಣ ಕರಿಗಾರ ಅವರು ಶಿವನ ಪ್ರತಿನಿಧಿಯಾಗಿ ಲೋಕಸಮಸ್ತರ ಸಮಸ್ಯೆಗಳನ್ನು ಪರಿಹರಿಸುತ್ತಿದ್ದಾರೆ. ಯಾವುದೇ ಷರತ್ತುಗಳಿಲ್ಲ.
ಮಹಾಶೈವ ಧರ್ಮಪೀಠವು ಜನರ ಸಮಸ್ಯೆಗಳನ್ನು ಪರಿಹರಿಸುವ ಧಾರ್ಮಿಕ ಕೇಂದ್ರವಾಗಿರುವ ಜೊತೆಗೆ ಆತ್ಮಜಾಗೃತಿಯನ್ನುಂಟು ಮಾಡುವ ಆಧ್ಯಾತ್ಮಿಕ ಸಿದ್ಧಿಸ್ಥಾನವೂ ಹೌದು.ನಿಜವಾದ ಅರ್ಥದ ಜಾತ್ಯಾತೀತ ಮಠವಾಗಿರುವ ಮಹಾಶೈವ ಧರ್ಮಪೀಠಕ್ಕೆ ಎಲ್ಲ ಜಾತಿಗಳ ಜನರು ನಡೆದುಕೊಳ್ಳುತ್ತಿದ್ದಾರೆ.ಮಹಾಶೈವ ಧರ್ಮಪೀಠದ ‘ಶಿವಸರ್ವೋತ್ತಮ ತತ್ವ’ವನ್ನು ಎತ್ತಿಹಿಡಿಯುವುದರ ಜೊತೆಗೆ ಇಲ್ಲಿಯ ವ್ಯಕ್ತಿಗಳಿಗೆ ಜಾತಿಪ್ರತಿಷ್ಠೆಯಾದ ಶ್ರೀ ಮುಕ್ಕಣ್ಣ ಕಛೇರಿಯಲ್ಲಿದ್ದಾರೆ. ಶ್ರೇಷ್ಠರು ಎಂಬ ಭ್ರಮಾಪೀಡಿತರನ್ನು ಮುಕ್ಕಣ್ಣ ಕರಿಗಾರ ಅವರು ಒಪ್ಪುವುದಿಲ್ಲ ಎಂದು ಮಹಾಶೈವ ಧರ್ಮಪೀಠದಲ್ಲಿ ಪಂಥೀಯ ಪೀಠಾಧಿಪತಿಗಳಾದ ಶ್ರೀ ಮುಕ್ಕಣ್ಣ ಕರಿಗಾರ ಅವರಿಗೆ ಅವಕಾಶವಿಲ್ಲ.
ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ಮಹಾಶೈವ ಧರ್ಮಪೀಠದ ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ,ಮೂಲಕಾರ್ಯಕರ್ತರುಗಳಾದ ಗೋಪಾಲ ಮಸೀದಪುರ,ಈರಪ್ಪ ಹಿಂದುಪುರ,ಮಹಾಶೈವ ಧರ್ಮಪೀಠದ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾದ ಡಾ. ಎನ್ ಹೆಚ್ ಪೂಜಾರ್,ದಾಸೋಹ ಪಾಟೀಲ್ ಸಮಿತಿಯ ಅಧ್ಯಕ್ಷ ಗುರುಬಸವ ಹುರಕಡ್ಲಿ,ಮಹಾಶೈವ ಧರ್ಮಪೀಠದ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಶಿವಯ್ಯಸ್ವಾಮಿ ಮಠಪತಿ,ಶರಣಗೌಡ ಹೊನ್ನಟಗಿ,ಉಮೇಶ ಸಾಹುಕಾರ ಅರಷಣಗಿ,ಬಾಬುಗೌಡ ಯಾದವಪುರ ಸುಲ್ತಾನಪುರ,ಮೃತ್ಯುಂಜಯ ಯಾದವ,ವೀರೇಶ ಯಾದವ,ಮಲ್ಲೀದಪ್ಪ ಕರಿಸ್ವಾಮಿ,ಮಲ್ಲೀದಪ್ಪ ಕರಿಸ್ವಾಮಿ, ರಂಗನಾಥ ಮಸೀದಪುರ,ಶಿವಾನಂದ ಮಸೀದಪುರ,ಪರಶುರಾಮ ಜಡೇರ,ಹನುಮೇಶ,ಬಸವರಾಜ ಹರವಿ,ತಿಪ್ಪಯ್ಯ ಭೋವಿ,ಶಿವಕುಮಾರ ವಸ್ತಾರ್ ಮತ್ತು ಮಹಾಶೈವ ಧರ್ಮಪೀಠದ ಪ್ರಸರಣಾಧಿಕಾರಿ ಉದಯಕುಮಾರ ಮಡಿವಾಳ ಸೇರಿದಂತೆ ಮಹಾಶೈವ ಧರ್ಮಪೀಠದ ಭಕ್ತರು.
ಬಸವರಾಜ ಕರೆಗಾರ
ವಾರ್ತಾಧಿಕಾರಿ ಮಹಾಶೈವ ಧರ್ಮಪೀಠ