ಪಿ.ಎಂ. ಕಿಸಾನ್ ಯೋಜನೆಯಡಿ ಅರ್ಥಿಕ ನೆರವಿಗಾಗಿ ರೈತರು e-KYC ಮಾಡಿಸಿಕೊಳ್ಳಿ

ಕ್ರಾಂತಿವಾಣಿ ವಾರ್ತೆ ಸು .ಎಂ. ಕಿಸಾನ್ ಯೋಜನೆಯಡಿ ಅರ್ಥಿಕ ನೆರವಿಗಾಗಿ ರೈತರು e-KYC ಮಾಡಿಸಿಕೊಳ್ಳಿ. ರಪುರ: PM-KISAN ಯೋಜನೆಯ ಮುಂದಿನ ಕಂತಿನ ಆರ್ಥಿಕ ನೆರವಿಗಾಗಿ ರೈತರು ಕೂಡಲೇ e-KYC ಮಾಡಿಸಿಕೊಳ್ಳಲು ಕೃಷಿ ಇಲಾಖೆ ಕೋರಿದೆ.

ಮುಖ್ಯಮಂತ್ರಿಗಳಾದ ಶ ಸಿದ್ಧರಾಮಯ್ಯ ಅವರು ಹಾಗೂ ಉಪ ಮುಖ್ಯಮಂತ್ರಿಗಳಾದ ಶ್ರೀ ಮಠ, ಶಿವಕುಮಾರ್ ರವರು ಮತ್ತು ಪಿಯ ಸಚಿವರುಗಳು ಸಮಾರಂಭದಲ್ಲಿ ಭಾಗವಹಿಸಿದ್ದರು. ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಅವರು ರೈತರಿಗೆ ಕೃಷಿ ಯಂತ್ರೋಪಕರಣ ವಿತರಿಸಿರಿದರು. ಸರಕಾರದ ಲಾಭ ಪಡೆಯಲು ಪಿ.ಎಂ.ಕಿಸಾನ್‌ ಯೋಜನೆಯಡಿ ರೈತ ಬಂಧುಗಳು ಅರ್ಥಿಕ ನೆರವು ಪಡೆಯಲು e-KYC lagabriand e-KYC ಮಾಡಿಸಲು ಬಾಕಿ ಇರುವ ರೈತರು ಕೂಡಲೇ e-KYC ಮಾಡಿಸಿಕೊಳ್ಳಬೇಕು ಸುರಪುರ ಕೃಷಿ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

door ard PM-KISAN Portal a Farmers Corner ನಲ್ಲಿ OTP ಆಧಾರಿತ e-KYC ಮಾಡಬಹುದಾಗಿರುತ್ತದೆ ಎಂದು ತಿಳಿಸಿದ್ದಾರೆ. Biometric ಆಧಾರಿತ e-KYC ಯನ್ನು ನಾಗರೀಕ ಸೇವಾ ಕೇಂದ್ರ / ಗ್ರಾಮ ಒನ್ ಕೇಂದ್ರಗಳಲ್ಲ ಮಾಡಿಸಬಹುದಾಗಿರುತ್ತದೆ.P M-KISAN ಆ್ಯಪ್‌ನಲ್ಲ ಮುಖಚರ್ಯ ಗುರುತಿಸುವ ಮೂಲಕ (FACE AUTHENTICATION APP) e-KYC ಮಾಡಿಸಬಹುದಾಗಿರುತ್ತದೆ.

ವಿಶೇಷ ಸೂಚನೆ: ಬ್ಯಾಂಕ್‌ ಖಾತೆಗೆ ಆಧಾರ್ ಜೋಡಣೆ ಸಮಸ್ಯೆಯಿಂದಾಗಿ ಆರ್ಥಿಕ ನರಮ ವರ್ಗಾವಣೆಯಾಗದಿರುವ ರೈತರು ತಮ್ಮ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಿ ಆಧಾ‌ ಜೋಡಣಿ ಮಾಡಿಸಿಕೊಳ್ಳಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ‘ಕೃಷಿ ಇಲಾಖೆ ಕಛೇರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಲು ಕೃಷಿ ಅಧಿಕಾರಿಗಳು ವಿನಂತಿಸಿದ್ದಾರೆ.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ