ಸುರಪುರ ಪತ್ರಕರ್ತರಿಗೆ ಕರವೇಯಿಂದ ಸನ್ಮಾನ

ವರದಿ: ಎನ್.ಎನ್.

ಕ್ರಾಂತಿವಾಣಿ ವಾರ್ತೆ ಸುರಪುರ: ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಘಟಕ ದ ವತಿಯಿಂದ 19 ನೇ ವರ್ಷದ ರಾಜ್ಯೋತ್ಸವ ಸಂಭ್ರಮ ಕಾರ್ಯಕ್ರಮದ ಅಂಗವಾಗಿ ಪತ್ರಕರ್ತರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜಿ.ಸಂ.ಕಾರ್ಯದರ್ಶಿ ಭೀಮು ಮಲ್ಲಭಾವಿ, ತಾಲೂಕ ಅಧ್ಯಕ್ಷ ಶ್ರೀ ವೆಂಕಟೇಶ ನಾಯಕ ಭೈರಿಮಡ್ಡಿ, ಪದಾಧಿಕಾರಿಗಳಾದ ಹಣಮಗೌಡ ಶಖಾಪೂರ, ಶ್ರೀ ನಿವಾಸ ಲಕ್ಷ್ಮೀ ಪೂರ, ಹಣಮಂತ ಹಾಲಗೇರಿ, ರಂಗನಾಥ ಬಿರಾದಾರ, ಸೋಮಯ್ಯ ಹಾಲಗೇರಿ, ಯುವ ಘಟಕದ ನಾಗರಾಜ ಡೊಣ್ಣಿಗೇರಿ, ಸಾಯಬಣ್ಣ ಬೆಂಕಿ ದೊರಿ, ಕಾರ್ಮಿಕ ಘಟಕದ ಅಯ್ಯಪ್ಪ ವಗ್ಗಾಲಿ, ಅರ್ಜುನ ಯಕ್ಷಿಂತಿ, ನಗರಘಟಕದ ಮಲ್ಲು ವಿಷ್ಣು ಸೇನೆ, ಬಲಭೀಮ ಬೊಮ್ಮನಹಳ್ಳಿ, ಮಹಾರಾಜ ಹೆಮ್ಮಡಿಗಿ ರಾಜು ಶಹಾಪುರಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ