ರಂಗಂಪೇಟೆಯಲ್ಲಿ ಸಹಜಾನಂದ ಸರಸ್ವತಿ ಸ್ವಾಮೀಜಿ ಮಹೋತ್ಸವ… ಸಹಜಾನಂದ ಸ್ವಾಮಿ ಬೆಳ್ಳಿ ಭಾವಚಿತ್ರದೊಂದಿಗೆ ಸಂಭ್ರಮದ ರಥೋತ್ಸವ

ವರದಿ: ಎನ್.ಎನ್.

ಕ್ರಾಂತಿವಾಣಿ ವಾರ್ತೆ

ಸುರಪುರ: ನಗರದ ರಂಗಂಪೇಟೆ ತಿಮ್ಮಾಪುರದ ಶ್ರೀ ಸದ್ಗುರು ಸಹಜಾನಂದ ಸರಸ್ವತಿ ಮಹಾಸ್ವಾಮೀಜಿಗಳ ೮೯ನೇ ಮಹೋತ್ಸವ, ರಥೋತ್ಸವ, ಪ್ರವಚನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು.
ಫೆ. ೧೩ರರಂದು ಶ್ರೀ ಸದ್ಗುರು ಸಹಜಾನಂದ ಸರಸ್ವತಿ ಮಹಾಸ್ವಾಮೀಜಿಗಳ ಮಹೋತ್ಸವ ಸ್ಥಳೀಯ ನಗರೇಶ್ವರ ದೇವಸ್ಥಾನಕ್ಕೆ ಆರತಿ, ಪೂಜಾ ಭಜನೆಯೊಂದಿಗೆ ಸಹಜಾನಂದ ಮಠಕ್ಕೆ ಬರಲಾಯಿತು. ಫೆ. ೧೪ರಂದು ಶ್ರೀ ಸದ್ಗುರು ಸಹಜಾನಂದ ಮಹಾಸ್ವಾಮಿಗಳ ಬೆಳ್ಳಿ ಭಾವಚಿತ್ರದೊಂದಿಗೆ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ಸಾನ್ನಿಧ್ಯ ವಹಿಸಿದ್ದ ಬ್ರಹ್ಮನಿಷ್ಠ ಸೋಪಾನನಾಥ ಸ್ವಾಮೀಜಿ ಅವರ ಪಾದಪೂಜೆ ನಡೆದ ಬಳಿಕ ಮಹಾಪ್ರಸಾದ ಜರುಗಿತು.
ಫೆ. ೧೫ರಂದು ಗಂವಾರ ದೇಶಪಾಂಡೆ ಅವರು ಗುರು ಶಿಷ್ಯರ ಪ್ರವಚನ ನೀಡಿದರು. ಮಠದ ಅರ್ಚಕರು, ಮಠದಲ್ಲಿ ಸೇವೆ ಸಲ್ಲಿಸಿದ ಭಕ್ತರು ಹಾಗೂ ಸಂಗೀತ ಕಾರ್ಯಕ್ರಮ ನೀಡಿದ ಕಲಾವಿದರನ್ನು ಸನ್ಮಾನಿಸಲಾಯಿತು.
ಭಜನೆ: ವೇಣುಗೋಪಾಲಸ್ವಾಮಿ ಮಹಿಳಾ ಭಜನಾ ಮಂಡಳಿ, ಕಬಡಗೆರೆ ಭಜನಾ ಮಂಡಳಿ ಸುರಪುರ ಮಾರುತಿ ಭಜನಾ ಮಂಡಳಿ ಸುರಪುರ, ಗೋಗಿ ಭಜನಾ ಮಂಡಳಿಯಿAದ ಭಜನೆ ಕಾರ್ಯಕ್ರಮ ನಡೆಯಿತು.
ದಾಸವಾಣ ಕಲಾವಿದ ಶರಣಪ್ಪ ಕಮ್ಮಾರ್, ಆಕಾಶವಾಣ ಕಲಾವಿದ ಶಿವಶರಣಯ್ಯ ಬಳುಂಡಗಿಮಠ, ಸಂಗೀತ ಸ್ವರ ತಜ್ಞ ಮೋಹನ್ ಮಾಳದಕರ, ಪ್ರಾಣೇಶ್ ಕುಲಕರ್ಣಿ, ಶ್ರೀನಿವಾಸ ದಾಯಪುಲೆ, ಜಗದೀಶ್ ಮಾನು, ಮಾರುತಿ ಪಾಡುಮುಖಿ, ಚಂದ್ರಹಾಸ ಮಿಟ್ಟ, ಶ್ರೀನಿವಾಸ್ ಹಳಿಜೋಳ, ಶರಣಬಸವ ಕೊಂಗAಡಿ, ಸುಗಮ್ಮ ಕೊಂಗಂಡಿ, ಜಗದೀಶ ಪತ್ತಾರ, ಸುರೇಶ ಅಂಬುರೆ, ಉಮೇಶ್ ಯಾದವ, ಮುರುಳಿ ಅಂಬುರೆ, ವಿಜಯಲಕ್ಷ್ಮಿ ಹಳೆಜೋಳ, ಪದ್ಮಾಕ್ಷಿ ಶಹಪುರಕರ್, ಸುಷ್ಮಾ ಮಹೇಂದ್ರಕರ, ರೇಣುಕಾ ಮಹೇಂದ್ರಕರ, ಶರಣುಕುಮಾರ ಯಾಳಗಿ, ಸಿದ್ದಯ್ಯ ಪಡದಳ್ಳಿ ಇತರರು ಸಂಗೀತ ಸೇವೆ ನೀಡಿದರು.
ಲಕ್ಷ್ಮಯ್ಯ ಕಲಕೊಂಡಿ, ರವೀಂದ್ರ ತ್ರಿವೇದಿ, ಕಲ್ಲಂಭಟ್ ಭಟ್ಟರು, ಪಾಂಡುರಂಗ ಮಠದ ಅರ್ಚಕರು, ರಘುರಾಮ್ ಕಡಬುರ, ಅಶೋಕ್ ಬಾಸುಕರ್, ಮಾರುತಿ ಶಿರವಾಳ, ಭೀಮರಾವ್ ಪತಂಗೆ, ನಾಗೇಂದ್ರ, ವಾಸುದೇವ್ ಹೋಬಳಿ ಶೆಟ್ಟಿ, ಸಂಗಮೇಶ್ ಗುಳಗಿ, ರಾಮಕೃಷ್ಣ ರಾಜಜೋಶಿ, ಶ್ರೀನಿವಾಸ್ ಚಿತ್ರಲ, ರಾಘವೇಂದ್ರ ಪೋಲಂಪಲ್ಲಿ, ಸಂಪತ್ ಕುಮಾರ್ ಲೋಳಕರ್, ಚಂದ್ರು ಧೋತ್ರೆ, ಶಂಕರರಾವ್ ಮಹೇಂದ್ರಕರ, ಗಂಗಾಧರ ಪತ್ತಾರ್ ಮದ್ದರಕಿ, ವಿಶ್ವನಾಥ್ ಅಂಬುರೆ, ರಾಧಾಕೃಷ್ಣ ರಾಜಜೋಷಿ, ದಿಲೀಪಕುಮಾರ ಕುಲಕಣ ð ಸೇರಿದಂತೆ ಇತರರಿದ್ದರು.

ಸುರಪುರ: ನಗರದ ರಂಗನಪೇಟೆ ತಿಮ್ಮಾಪುರದ ಶ್ರೀ ಸದ್ಗುರು ಸಹಜಾನಂದ ಸರಸ್ವತಿ ಮಹಾಸ್ವಾಮೀಜಿಗಳ ೮೯ನೇ ಮಹೋತ್ಸವದಲ್ಲಿ ಬ್ರಹ್ಮನಿಷ್ಠ ಸೋಪಾನನಾಥ ಸ್ವಾಮೀಜಿ ಉಪನ್ಯಾಸ ನೀಡಿದರು.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ