ನಿಧನ ವಾರ್ತೆ: ನೀಲಮ್ಮ ಶಂಕರಪ್ಪ ಧೋತ್ರೆ

ಕ್ರಾಂತಿವಾಣಿ ವಾರ್ತೆ

ಸುರಪುರ: ಶತಾಯುಷಿ, ಹಿರಿಯರಾದ ನೀಲಮ್ಮ ಶಂಕರಪ್ಪ ಧೋತ್ರೆ ಅವರು ಶಹಾಪುರದಲ್ಲಿ ಗುರುವಾ ಬೆಳಿಗ್ಗೆ 8:45 ಗಂಟೆಗೆ ಸ್ವಗ೯ವಾಸಿಯಾದರು.

ಮತರು ಇಬ್ಬರು ಪುತ್ರರು, ನಾಲ್ವರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ..ಇವರ ಅಂತ್ಯಕ್ರಿಯೆ ಶಹಾಪುರದ ರುದ್ರಭೂಮಿಯಲ್ಲಿ ಸಂಜೆ ನಡೆಯಲಿದೆಲ.

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ