ತೆರಿನ ಗಾಲಿ‌ಗೆ ಸಿಲುಕಿ ಭಕ್ತರಿಬ್ಬರ ಸಾವು

ಕ್ರಾಂತಿ ವಾಣಿ ವರದಿ

ಗದಗ : ಜಿಲ್ಲೆಯ ರೋಣದ ಶ್ರೀ ವೀರಭದ್ರೇಶ್ವರ ಜಾತ್ರಾ ನಿಮಿತ್ತ ಶನಿವಾರ ಜರುಗಿದ ರಥೋತ್ಸವದ ಗಾಲಿ‌ಗೆ ಸಿಲುಕಿ ದೇವಸ್ಥಾನದ ಪರಮ ಭಕ್ತರಿಬ್ಬರು ಸಾವನ್ನಪ್ಪಿದ್ದಾರೆ.

 

 

ಮಲ್ಲಯ್ಯ ಪೋಲಂಪಲ್ಲಿ

ಮಲ್ಲಯ್ಯ ಪೋಲಂಪಲ್ಲಿ