ಸಮೃದ್ಧ ಆರೋಗ್ಯದ ಯೋಗಕ್ಕಾಗಿ ಯೋಗ ಅಗತ್ಯ: ಗುರುಪಾದ ಶ್ರೀಗಳು.

ಕ್ರಾಂತಿವಾಣಿ ಶಹಾಪುರ. ವಿದ್ಯಾರ್ಥಿಗಳು ಇಂದು ಒತ್ತಡದಲ್ಲಿಯೇ ಓದು, ಕಲಿಕೆ ಮಾಡುತ್ತಿದ್ದು ಇವರಿಗೆ ಯೋಗ, ಧ್ಯಾನ ಕಲಿಸುವ ಅನಿವಾರ್ಯತೆಯಿದೆ. ಯೋಗಾಭ್ಯಾಸವು ನಿಮ್ಮ ಮಗುವಿನ ಕಲಿಕೆ ಮತ್ತು ಜ್ಞಾನವನ್ನು ಉತ್ತಮವಾಗಿಸಿಕೊಳ್ಳುವಲ್ಲಿ…