ಕುಂಬಾರ ಸಮುದಾಯಕ್ಕೆ ವೆಂಕಟಪ್ಪ ನಾಯಕರ ಕೊಡುಗೆ ಅಪಾರ: ರಾಜಶೇಖರ, ಕುಂಬಾರ ಸಂಘದಿಂದ ಅಗಲಿದ ಶಾಸಕ ರಾಜಾ ವೆಂಕಟಪ್ಪ ನಾಯಕರಿಗೆ ಶ್ರದ್ಧಾಂಜಲಿ
ವರದಿ: ಎನ್.ಎನ್. ಸುರಪುರ:ನಗರದರ ರಂಗಂಪೇಟೆಯಲ್ಲಿನ ಕುಂಬಾರ ಭವನದಲ್ಲಿ ಇತ್ತೀಚೆಗೆ ದೈವದೀನರಾದ ಕರ್ನಾಟಕ ಉಗ್ರಾಣ ನಿಗಮ ಅಧ್ಯಕ್ಷರು ಹಾಗೂ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರಿಗೆ ಸುರಪುರ ತಾಲೂಕು…