ದೇವಾಪುರಕ್ಕೆ ಪ್ರತ್ಯೇಕ ವಿದ್ಯುತ್ ಸಂಪರ್ಕಕ್ಕೆ ಚನ್ನಪ್ಪಗೌಡ ಒತ್ತಾಯ.. ದೇವಾಪುರ ಗ್ರಾಮಸ್ಥರಿಂದ ಇಇಗೆ ಮನವಿ

ವರದಿ: ಎನ್.ಎನ್. ಕ್ರಾಂತಿವಾಣಿ ವಾರ್ತೆ ಸುರಪುರ: ಜೆಸ್ಕಾಂ ಉಪ ವಿಭಾಗದಿಂದ ದೇವಾಪುರ ೧೧೦ ಕೆವಿ ವಿದ್ಯುತ್ ಉಪ ವಿತರಣಾ ಕೇಂದ್ರದಿಂದ ಪ್ರತ್ಯೇಕ ಲೈನ್ ಸಂಪರ್ಕ ಕಲ್ಪಿಸಬೇಕು ಎಂದು…

ಕೃಷಿ ಕೂಲಿ ಕಾರ್ಮಿಕರ ವೇತನ ವೆಚ್ಚಳಕ್ಕೆಪ್ರಾಂತ ಕೃಷಿ ಕೂಲಿಕಾರ ಸಂಘ ಆಗ್ರಹ:

ಈ ಬಾರಿಯ ಬಜೆಟ್‌ನಲ್ಲಿ ಕೃಷಿ ಕೂಲಿಕಾರರ ಕಲ್ಯಾಣ ನಿಧಿ ಸ್ಥಾಪನೆಗೆ ಪ್ರಾಂತ ಕೃಷಿ ಕೂಲಿಕಾರ ಸಂಘ ಪ್ರತಿಭಟನೆ, ಕ್ರಾಂತಿ ವಾಣಿ ಶಹಾಪುರ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ…

ಶಹಾಪುರ: ಪೌರಕಾರ್ಮಿಕರೇ ಹುಷಾರ್. ಉಸಿರೆತ್ತಿದರೆ ವರ್ಗಾವಣೆ ಗ್ಯಾರಂಟಿ ?

* ನ್ಯಾಯ ಕೇಳಲು ಹೋದ ಪೌರಕಾರ್ಮಿಕರಿಗೆ ವರ್ಗಾವಣೆ ಶಿಕ್ಷೆ. ಮೇಲಧಿಕಾರಿಗಳ ದೌರ್ಜನ್ಯ ಖಂಡಿಸಿ ಬೆಳ್ಳಂ ಬೆಳಗ್ಗೆ * ಶಹಾಪುರ ನಗರಸಭೆ ಎದುರು ಬೆಳ್ಳಂಬೆಳಗ್ಗೆ ಕಾರ್ಮಿಕರಿಂದ ಧರಣಿ. ಕ್ರಾಂತಿ…

ಗ್ರಾಮಾಂತರ ಬಸ್ ನಿಲ್ದಾಣದ ಆವರಣದಲ್ಲಿ ಅಂಬೇಡ್ಕರ್ ಮೂರ್ತಿ ಕೂಡುವುದು ಸೂರ್ಯ ನಷ್ಟೇ ಸತ್ಯ: ಜ್ಞಾನ ಪ್ರಕಾಶ್ ಸ್ವಾಮಿ,

ಅಂಬೇಡ್ಕರ್ ರನ್ನು ವಿರೋಧಿಸುವವರು ಮನುಷ್ಯರೆ ಅಲ್ಲ. ಮೂರ್ತಿಯ ಸ್ಥಾಪನೆ ಆಗೋವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಜ್ಞಾನಪ್ರಕಾಶ್ ಸ್ವಾಮೀಜಿ, ಕ್ರಾಂತಿ ವಾಣಿ ಶಹಾಪುರ ಈ ಭೂಮಿಗೆ ಸೂರ್ಯನ ಬೆಳಕು…

ದಲಿತ ಮುಖಂಡನ ಹತ್ಯೆ ಆರೋಪಿಗಳ ಗಡೀಪಾರಿಗೆ ಸಾಮೂಹಿಕ ಸಂಘಟನೆ ವೇದಿಕೆ ಒತ್ತಾಯ

ಕ್ರಾಂತಿವಾಣಿ ವಾರ್ತೆ ಸುರಪುರ: ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮದಲಾಪೂರ ಗ್ರಾಮದ ದಲಿತ ಮುಖಂಡನ ಹತ್ಯೆ ಮಾಡಿದವರನ್ನು ಗಡಿಪಾರು ಮಾಡಲು ಆಗ್ರಹಿಸಿ ಸಾಮೂಹಿಕ ಸಂಘಟನೆಗಳ ವೇದಿಕೆ ವತಿಯಿಂದ…

ಕನ್ನಡಧ್ವಜ ಕಂಬ ತೆರವಿಗೆ ಹೆದ್ದಾರಿ ಬಂದ್: ಅಧಿಕಾರಿಗಳ ವಿರುದ್ಧ ಆಕ್ರೋಶ

ಕ್ರಾಂತಿವಾಣಿ ವಾರ್ತೆ ಸುರಪುರ: ನಗರಸಭೆ ವ್ಯಾಪ್ತಿಯಲ್ಲಿ ಬರುವ ರಂಗಂಪೇಟೆಯ ದೊಡ್ಡಬಜಾರ್‌ನಲ್ಲಿ ಹಾಕಿದ ಕನ್ನಡ ಧ್ವಜ ತೆರವುಗೊಳಿಸಿದ್ದನ್ನು ಖಂಡಿಸಿ ಕರವೇ ಕಾರ್ಯಕರ್ತರು ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ…

ಅನ್ಯಭಾಷೆ ನಾಮಫಲಕ ತೆರವಿಗೆ ಕರವೇ ಒತ್ತಾಯ

ಕ್ರಾಂತಿವಾಣಿ ವಾರ್ತೆ ಸುರಪುರ: ನಗರದಲ್ಲಿರುವ ಎಲ್ಲ ಅಂಗಡಿಮುಂಗಟ್ಟು ಹಾಗೂ ಸರಕಾರಿ/ಖಾಸಗಿ ಕಚೇರಿಗಳಲ್ಲಿ ಆಂಗ್ಲ ನಾಮಫಲಕಗಳನ್ನು ನವಂಬರ್ ೧ರೊಳಗೆ ತೆರವುಗಳಿಸಿ ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಿಸಬೇಕು ಎಂದು ಒತ್ತಾಯಿಸಿ…

ಶಹಾಪುರ ತಾಲೂಕ ವಕೀಲರ ಸಂಘದಿಂದ ಪ್ರತಿಭಟನೆ: ಜನನ  ಮರಣ ನೋಂದಣಿ ತಿದ್ದುಪಡಿ ಕಾಯ್ದೆ ಹಿಂಪಡೆಯಲಿ

ಕ್ರಾಂತಿ ವಾಣಿ ಶಹಾಪುರ. ಕೇಂದ್ರ ಸರ್ಕಾರ ಅ.1ರಿಂದ ಜಾರಿಗೆ ತಂದಿರುವ ಜನನ ಮತ್ತು ಮರಣ ನೋಂದಣಿ ತಿದ್ದುಪಡೆ ಕಾಯ್ದೆಯಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ. ಉದ್ದೇಶಿತ ಕಾಯ್ದೆಯನ್ನು ಹಿಂಪಡೆಯಬೇಕು ಹಾಗೂ…

ಪತ್ರಕರ್ತರ ಜ್ವಲಂತ ಸಮಸ್ಯೆ ಪರಿಹಾರಕ್ಕೆ ರಕ್ತಸಹಿ

ಬೇಡಿಕೆ ಈಡೇರಿಕೆಗೆ ಕಾನಿಪ ಧ್ವನಿ ಸಂಘದಿಂದ ರಕ್ತದಲ್ಲಿ ಸಹಿ ಮನವಿ ಕ್ರಾಂತಿವಾಣಿ ವಾರ್ತೆ ಸುರಪುರ: ರಾಜ್ಯದ ಪತ್ರಕರ್ತರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ…

ಪೌರ ಕಾರ್ಮಿಕ ದಿನಾಚರಣೆ ಮರೆತ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ದಸಂಸ ಕ್ರಾಂತಿಕಾರಿ ಬಣ ಒತ್ತಾಯ

ಕ್ರಾಂತಿವಾಣಿ ವಾರ್ತೆ ಸುರಪುರ: ತಾಲೂಕಿನ ಕೆಂಭಾವಿ, ಕಕ್ಕೇರಾ ಪುರಸಭೆ ಕಾರ್ಯಾಲಯ, ಹುಣಸಗಿ ಪಟ್ಟಣ ಪಂಚಾಯಿತಿ, ಸುರಪುರ ನಗರಸಭೆಯಲ್ಲಿ ನಾಲ್ಕನೇ ಶನಿವಾರದ ರಜೆ ಹೆಸರಿನಲ್ಲಿ ಪೌರಕಾರ್ಮಿಕರ ದಿನಾಚರಣೆ ಮರೆತ ಅಧಿಕಾರಿಗಳ…