ಶರಣಬಸಪ್ಪ ದರ್ಶನಾಪುರಗೆ ಪ್ರಬಲ ಖಾತೆ ನೀಡಲು ಭಂಡಾರಿ ಆಗ್ರಹ

ವರದಿ: ಎನ್.ಎನ್. ಕ್ರಾಂತಿವಾಣಿ ವಾರ್ತೆ ಸುರಪುರ: ಯಾದಗಿರಿ ಜಿಲ್ಲೆಯಲ್ಲಿ ಅವಿರತವಾಗಿ ಕೆಲಸ ಮಾಡಿ ನಿರಂತರ ಪಕ್ಷವನ್ನು ಗೆಲ್ಲಿಸಿಕೊಂಡು ಬಂದಿರುವ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ್ ಅವರಿಗೆ…

ಸುರಪುರ ಕ್ಷೇತ್ರದ ಜನ ಮೆಚ್ಚುವ ಕೆಲಸ ಮಾಡುವೆ: ಆರ‍್ವಿಎನ್.. ನೂತನ ಶಾಸಕ ಆರ‍್ವಿಎನ್‌ರಿಂದ ರಾಗಾಗೆ ಸನ್ಮಾನ

ವರದಿ: ಎನ್.ಎನ್. ಕ್ರಾಂತಿವಾಣಿ ವಾರ್ತೆ ಸುರಪುರ: ಮತಕ್ಷೇತ್ರದ ಜನತೆಯು ಕಾಂಗ್ರೆಸ್ ಪಕ್ಷವನ್ನು ಮೆಚ್ಚಿಕೊಳ್ಳುವಂತ ಕಾರ್ಯಗಳನ್ನು ಮಾಡಬೇಕು. ಪಕ್ಷವನ್ನು ಸದೃಢಗೊಳಿಸುವ ಕೆಲಸವನ್ನು ಮಾಡಬೇಕು ಎಂಬುದಾಗಿ ಪಕ್ಷದ ರಾಷ್ಟ್ರೀಯ ಮುಖಂಡ…

ಕಮಲ ಬಿಟ್ಟು ಕೈ ಹಿಡಿದ ಪಟ್ಟಣ ಪಂಚಾಯಿತಿ ಪಕ್ಷೇತ್ರ ಸದಸ್ಯ

ವರದಿ : ಎಸ್.ಎಂ. ಆರಿ ಕ್ರಾಂತಿ ವಾಣಿ ವಾರ್ತೆ ಗದಗ : ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ಲ ಪಟ್ಟಣ ಪಂಚಾಯಿತಿಯ ವಾರ್ಡ…

ಅಪಾರ ಜನಸ್ತೋಮದೊಂದಿಗೆ ಬಿಜೆಪಿ ಅಭ್ಯರ್ಥಿ ರೋಡ್ ಶೋ

ವರದಿ : ಸಿಕಂದರ ಎಂ. ‌ಆರಿ ಕ್ರಾಂತಿ ವಾಣಿ ವಾರ್ತೆ ಗದಗ : ರಾಜ್ಯದಲ್ಲಿ ದಿ‌ನದಿಂದ ದಿನಕ್ಕೆ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟು ಹೋಗುತ್ತಿರುವುದನ್ನು  ಮನಗೊಂಡ ಮತದಾರರು…

೨ ಲಕ್ಷಕ್ಕೂ ಹೆಚ್ಚು ಮತಗಳಾಂತರದಿಂದ ಬೊಮ್ಮಾಯಿ ಗೆಲವು : ಯಡಿಯೂರಪ್ಪ ಭವಿಷ್ಯ

ವರದಿ : ಸಿಕಂದರ ಎಂ.ಆರಿ ಕ್ರಾಂತಿವಾಣಿ ವಾರ್ತೆ ಗದಗ : ಸಿದ್ಧರಾಮಯ್ಯ ನಾನು ರಾಜ್ಯಕ್ಕೆ ಅನ್ನ ಭಾಗ್ಯವನ್ನು ನೀಡಿ ರಾಜ್ಯದ ಜನತೆಗೆ ಅನ್ನ ನೀಡಿರುವೆ ಎಂದು ಹೇಳಿಕೊಳ್ಳುತ್ತಿದ್ದಾರೆ.…

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಕೆಲಸಕ್ಕಿಲ್ಲ : ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ವರದಿ : ಸಿಕಂದರ ಎಂ.ಆರಿ ಕ್ರಾಂತಿವಾಣಿ ವಾರ್ತೆ ಗದಗ : ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆ ಕೆಲಸಕ್ಕಿಲ್ಲದಂತಾಗಿದೆ. ಈಗಾಗಲೇ ರಾಜ್ಯದ ಅಭಿವೃದ್ಧಿ ಕಾರ್ಯಗಳು ಚಂಬೂ…

ಸಮಯ ಪಾಲನೆ ಮರೆತ ಮಾಜಿ ಸಿಎಂ

ವರದಿ : ಸಿಕಂದರ ಎಂ.‌ಆರಿ‌ ಗದಗ ಬ್ರೇಕಿಂಗ್ ಕ್ರಾಂತಿ ವಾಣಿ ವಾರ್ತೆ ಗದಗ : ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಹಾವೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ…

ಸಗರನಾಡಿನ ಸರದಾರನಿಗೆ ಭಾವಪೂರ್ಣ ಶ್ರದ್ಧಾಂಜಲಿ:

ಕರ್ನಾಟಕ ವಾಲ್ಮೀಕಿ ನಾಯಕರ ಜಿಲ್ಲಾ ಸಮಿತಿ ವತಿಯಿಂದ. ಕ್ರಾಂತಿ ವಾಣಿ ಶಹಾಪುರ. ಸಗರ ನಾಡಿನ ಸರದಾರ. ಸರಳ ಸಜ್ಜನಿಕೆಯ ವ್ಯಕ್ತಿತ್ವ. ಮಾತೃ ಹೃದಯದ ಮಮಕಾರ ಮೂರ್ತಿ. ಅಜಾತಶತ್ರು,…

ಪಕ್ಷದ ಪ್ರತಿಯೊಂದು ಬೂತ್ ಗಳನ್ನು ಬಲಪಡಿಸಲು ಆದ್ಯತೆ: ನಮ್ಮ ಬೂತ್ ನಮ್ಮ ಹೆಮ್ಮೆ ಕಾರ್ಯಕರ್ತರೇ ಜೀವಾಳ. ಬಿ ವೈ ವಿಜಯೇಂದ್ರ.

ಕ್ರಾಂತಿ ವಾಣಿ ಶಹಾಪುರ. ರಾಜ್ಯದ ಪ್ರತಿಯೊಂದು ಬೂತ್ ಅಧ್ಯಕ್ಷರು ಕೂಡ ಪಕ್ಷದ ಜೀವಾಳ. ಪಕ್ಷದ ಎಲ್ಲ ಬೂತ್‍ಗಳನ್ನು ಬಲಪಡಿಸಲು ಆದ್ಯತೆ ನೀಡುವುದಾಗಿ ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ…

ಶಹಾಪುರ ನಗರ ಆಶ್ರಯ ಸಮಿತಿ ನೂತನ ಅಧ್ಯಕ್ಷ ವಸಂತಕುಮಾರ ಸುರಪುರಕರ್ ಅವರಿಗೆ ಸಚಿವ ದರ್ಶನಾಪೂರವರಿಂದ ಸನ್ಮಾನ: ಹೆಸರು ಉಳಿಸುವ ಕೆಲಸ ಮಾಡಿ,ಸಚಿವ ದರ್ಶನಾಪೂರ:

ಕ್ರಾಂತಿ ವಾಣಿ ಶಹಾಪುರ ನಿಷ್ಠೆ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ, ವಸತಿ ರಹಿತ ನಿಜವಾದ ಫಲಾನುಭವಿಗಳನ್ನು ಗುರುತಿಸಿ ನಿವೇಶನಗಳನ್ನು ಕಲ್ಪಿಸಬೇಕು. ಸಮಾಜಿಕ ನ್ಯಾಯದ ನಿಯಮ ಪಾಲನೆಯಾಗಲಿ. ಪಕ್ಷದ ಮತ್ತು…