ಯುವ ಶಕ್ತಿ ದೇಶದ ಬಲು ದೊಡ್ಡ ಶಕ್ತಿ ಮತ್ತು ಆಸ್ತಿ – ಶ್ರೀ ರಂಭಾಪುರಿ ಜಗದ್ಗುರುಗಳು

ಕ್ರಾಂತಿ ವಾಣಿ ವಾರ್ತೆ ವರದಿ : ಮಾನವ ಧರ್ಮ ಮಂಟಪ-ಅಬ್ಬಿಗೇರಿ : ನಿಂಗಪ್ಪ ಎನ್.‌ಚಲವಾದಿ ಗದಗ/ನರೇಗಲ್ಲ : ರಾಷ್ಟ್ರದ ಉಜ್ವಲ ಭವಿಷ್ಯ ನಿರ್ಮಾಣ ಮಾಡುವ ಶಕ್ತಿ ಯುವ…

ಭೌತಿಕ ಜೀವನ ಸಮೃದ್ಧಗೊಂಡಂತೆ ಆಂತರಿಕ ಜೀವನ ಪರಿಶುದ್ಧಗೊಳ್ಳಬೇಕು – ಶ್ರೀ ರಂಭಾಪುರಿ ಜಗದ್ಗುರುಗಳು

ಕ್ರಾಂತಿ ವಾಣಿ ವಾರ್ತೆ ವರದಿ : ನಿಂಗಪ್ಪ ಎನ್. ಚಲವಾದಿ ನರೇಗಲ್ಲ : ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಅತ್ಯಂತ ಪಾವಿತ್ರ್ಯತೆಯನ್ನು ಹೊಂದಿದೆ. ಭೌತಿಕ ಬದುಕಿಗೆ ಸಂಪತ್ತಷ್ಟೇ…

ಭಾವೈಕ್ಯತೆಯ ಸಂಕೇತ ರಹಿಮಾನ ಶಾವಲಿ ದರ್ಗಾದ ಉರುಸ್

ಕ್ರಾಂತಿ ವಾಣಿ ವಾರ್ತೆ ವರದಿ‌: ಸಿಕಂದರ ಎಂ. ಆರಿ ಗದಗ : ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ಲ ಪಟ್ಟಣದ ಹಜರತ್ ರಹಿಮಾನ ಶಾವಲಿ ದರ್ಗಾದ ಉರುಸ್ ಕಾರ್ಯಕ್ರಮ…

ಜಗಜೀವನರಾಂಗೆ ಭಾರತ ರತ್ನ ನೀಡಿ: ಸೋಮಶೇಖರ

ವರದಿ: ಎನ್.ಎನ್. ಕ್ರಾಂತಿವಾಣಿ ವಾರ್ತೆ ಸುರಪುರ: ಮಾಜಿ ಉಪಪ್ರಧಾನಿ, ದಲಿತರ ಆಶಾಕಿರಣ ಬಾಬು ಜಗಜೀವನರಾಂ ಅವರು ದೇಶಕ್ಕೆ ನೀಡಿದ ಕೊಡುಗೆಗಳನ್ನು ಪರಿಗಣ ಸಿ ಮರಣೋತ್ತರ ಭಾರತ ರತ್ನ…

ರಾಯಚೂರು ಜಿಲ್ಲೆಯ ಗಬ್ಬೂರದ ಮಹಾಶೈವ ಧರ್ಮಪೀಠದಲ್ಲಿ 66 ನೆಯ ಶಿವೋಪಶಮನ ಕಾರ್ಯ: ಶಿವನಾಮ ಸ್ಮರಣೆಯಿಂದ, ಬಾಳು ಬಂಗಾರ: ಮುಕ್ಕಣ್ಣಕರಿಗಾರ

ಕ್ರಾಂತಿ ವಾಣಿ ಶಹಾಪುರ. ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಅಕ್ಟೋಬರ್ 29 ರ ಆದಿತ್ಯವಾರದಂದು 66 ನೇಯ ‘ಶಿವೋಪಶಮನ ಕಾರ್ಯ’ ನಡೆದ.ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು…

ಚಾಮುಂಡೇಶ್ವರಿ ದೇವಿಯ ಅದ್ದೂರಿ ಮೆರವಣಿಗೆ ದಸರಾ ಮಹೋತ್ಸವಃ ಚಾಮುಂಡೇಶ್ವರಿ ದೇವಿ ಮೆರವಣಿಗೆ

ಕ್ರಾಂತಿ ವಾಣಿ ಶಹಾಪುರ. ನಗರದ ಚಾಮುಂಡೇಶ್ವರ ನಗರದ ಉದ್ಭವ ಮೂರ್ತಿ ಶ್ರೀಚಾಮುಂಡೇಶ್ವರಿ ದೇವಾಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಶ್ರೀದೇವಿ ಮಹೋತ್ಸವಾ ಆಚರಣೆ ಮಾಡಲಾಯಿತು. ರವಿವಾರ ನಗರದ ಪ್ರಮುಖ ಬೀದಿಗಳ…

ಮಕ್ಕಳಿಗೆ ಶಿಕ್ಷಣ, ಸಂಸ್ಕಾರ ಕಲಿಸಿ ಕೊಡಬೇಕು,ಸೂಗುರೇಶ್ವರ ಶ್ರೀ.

ಕ್ರಾಂತಿವಾಣಿ ಶಹಾಪುರ. ತಂದೆ-ತಾಯಿಗಳನ್ನು, ಹಿರಿಯರನ್ನು ಗೌರವಿಸದ ಶಿಕ್ಷಣ ನಮಗೆ ಬೇಡ. ಶಿಕ್ಷಣ ನಮ್ಮನ್ನು ಸುಸಂಸ್ಕತರನ್ನಾಗಿ ಮಾಡಬೇಕು. ಆಧುನಿಕತೆಯ ನೆಪದಲ್ಲಿ ನಿಮ್ಮ‌ಮಕ್ಕಳಿಗೆ ಧಾರ್ಮಿಕ ಕಾರ್ಯಕ್ರಮ, ಆಚಾರ, ವಿಚಾರ, ಸಂಸ್ಕೃತಿ,…

ವಿಚಾರಗೋಷ್ಠಿ: ಅವಧೂತ ಶ್ರೀ ರಂಗಲಿಂಗೇಶ್ವರರ ಪುಣ್ಯ ತಿಥಿ: ಅಧ್ಯಾತ್ಮ ಚಿಂತನೆಯಿಂದ ಜೀವನ ಸಾರ್ಥಕ, ಭಾಸ್ಕರ್ ರಾವ್.

ಕ್ರಾಂತಿವಾಣಿ ಶಹಾಪುರ: ಸಾಂಸಾರಿಕ ಬದುಕಿನಲ್ಲಿ ಆಧ್ಯಾತ್ಮಿಕ ಚಿಂತನೆಗಳಿAದ ನೆಮ್ಮದಿಯ ಜೀವನ ನಡೆಸಲು ಸಾಧ್ಯ. ಜಾತಿ ಧರ್ಮಕ್ಕಿಂತ ಮನುಷ್ಯತ್ವ ಶ್ರೇಷ್ಠ.ಎಂದು ತೋರಿಸಿಕೊಟ್ಟವರು ರಂಗಲಿಂಗೇಶ್ವರ ಅವಧೂತರು. ಅವರ ತತ್ವ ಆದರ್ಶಗಳು…

ಇಂದಿನಿAದ ನಾಡಹಬ್ಬ ದಸರಾ ಮಹೋತ್ಸವ: ಹಿರೇಮಠ ಕುಂಬಾರ ಓಣಿಯಲ್ಲಿ ದಸರಾ ಮಹೋತ್ಸವ

ಶಹಾಪುರ: ನಾಡ ಹಬ್ಬ ದಸರಾ ಮಹೋತ್ಸವ ಅಂಗವಾಗಿ ನಗರ ಕುಂಬಾರ ಓಣಿಯ ಹಿರೇಮಠದಲ್ಲಿ ಅ.೧೫ ರಿಂದ ೨೩ರವರೆಗೆ ನಿತ್ಯ ವೈರಾಗ್ಯ ನಿಧಿ ಅಕ್ಕಮಹಾದೇವಿ ಚರಿತಾಮೃತ ಪ್ರವಚನ ಜರುಗಲಿದ್ದು,…

ತಿರುಮಲ ಬ್ರಹ್ಮೋತ್ಸವದಲ್ಲಿ ಸುರಪುರ ಸಂಸ್ಥಾನದಿಂದ ಪ್ರಥಮ ಪೂಜೆ

ವರದಿ:  ನಾಗರಾಜ್ ನ್ಯಾಮತಿ ಸಂಸ್ಥಾನದ ರಾಜಪ್ರತಿನಿಧಿ ವೇಣುಮಾಧವ ನಾಯಕರಿಂದ ರಥಕ್ಕೆ ಮಂಗಳಾರತಿ ಕ್ರಾಂತಿವಾಣಿ ವಾರ್ತೆ ಸುರಪುರ: ನೆರೆಯ ರಾಜ್ಯ ಹೈದರಬಾದಿನ ತಿರುಪತಿ ತಿರುಮಲಾಧೀಶ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ…