ಶಹಾಪುರ ತಾಲೂಕಿನ ಇಬ್ರಾಹಿಂಪುರ ಗ್ರಾಮದಲ್ಲಿ ನೂತನ ಎಸ್ ಬಿ ಐ ಬ್ಯಾಂಕ್ ಶಾಖೆ ಪ್ರಾರಂಭ : ನೀವು ಬ್ಯಾಂಕನ್ನು ಬೆಳೆಸಿದರೆ ಬ್ಯಾಂಕು ನಿಮ್ಮನ್ನು ಬೆಳೆಸುತ್ತದೆ ಸಿಜಿಎಂ ಕಿಶನ್ ಶರ್ಮಾ.
ಕ್ರಾಂತಿ ವಾಣಿ ಶಹಾಪುರ. ನೀವು ಬ್ಯಾಂಕನ್ನು ಬೆಳೆಸಿದರೆ ಬ್ಯಾಂಕ್ ನಿಮ್ಮನ್ನು ಬೆಳೆಸುತ್ತದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇಂದು ಅನೇಕ ವೃತ್ತಿ ಅವಕಾಶಗಳು ಇದ್ದು, ಗ್ರಾಮೀಣ ಜನತೆಯ ಬದುಕು ಉತ್ತಮ…