ಎಸ್ಸೆಸ್ಸೆಲ್ಸಿ ಪರೀಕ್ಷೆ ಯಾತ್ರೆ: ಸಿಸಿ ಕ್ಯಾಮೆರಾ ಜಾತ್ರೆ .. ಪ್ರಥಮ ಬಾರಿಗೆ ಸಿಸಿ ಕ್ಯಾಮೆರಾ ಭಯದ ನೆರಳಲ್ಲಿ ಪರೀಕ್ಷೆ ಮಕ್ಕಳ ಎದೆಯಲ್ಲಿ ಢವಢವ, ಪೋಷಕರಿಗೆ ಆತಂಕ

  ವರದಿ: ಎನ್.ಎನ್. ಕ್ರಾಂತಿವಾಣಿ ವಾರ್ತೆ ಸುರಪುರ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಥಮ ಬಾರಿಗೆ ಸೆಕೆಂಡರಿ ಸ್ಕೂಲ್ ಲಿವಿಂಗ್ ಸರ್ಟಿಪಿಕೇಟ್ (ಎಸ್‌ಎಸ್‌ಎಲ್‌ಸಿ) ಪರೀಕ್ಷೆಯು ಸೋಮವಾರದಿಂದ ಆರಂಭವಾಗುವ ಯಾತ್ರೆಗೆ…

ಕುಡಿಯುವ ನೀರು ಸಮಸ್ಯೆ ಪರಿಹಾರಕ್ಕೆ ತಾಲೂಕಾಡಳಿತ ಸಿದ್ಧ: ವಿಜಯಕುಮಾರ.. ತಾಲೂಕು ಮಟ್ಟದ ಟಾಸ್ಕ್ ಪೋರ್ಸ್ ಸಭೆ.. ಕುಡಿಯುವ ನೀರಿನ ಸಮಸ್ಯೆ ಆಗಬಹುದಾದ 62 ಗ್ರಾಮ ಗುರುತು.

ಕ್ರಾಂತಿವಾಣಿ ವಾರ್ತೆ ಸುರಪುರ: ತಾಲೂಕಿನಲ್ಲಿ ಬೇಸಿಗೆ ಆರಂಭವಾಗಿದ್ದು, ಜನ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಇತರೆ ಸೌಕರ್ಯಗಳ ತೊಂದರೆಗೆ ಪರಿಹಾರ ಒದಗಿಸಲು ತಾಲೂಕಾಡಳಿತ ಸಿದ್ಧವಿದೆ ಎಂದು ತಹಸೀಲ್ದಾರ್…

ತಹಸೀಲ್ದಾರ್ ಕಚೇರಿಯಲ್ಲಿ ಮೊಬೈಲ್ ಕಳ್ಳತನ.. ತಾಲೂಕು ಕಚೇರಿಯಲ್ಲಿ ಜನರ ಸೋಗಿನಲ್ಲಿ ಅಡ್ಡಾಡುತ್ತಿರುವ ಕಳ್ಳರು.

ವರದಿ: ಎನ್.ಎನ್. ಕ್ರಾಂತಿವಾಣಿ ವಾರ್ತೆ ಸುರಪುರ: ತಾಲೂಕಿನ ಆಡಳಿತ ಮುಖ್ಯಕೇಂದ್ರ, ಸದಾ ಜನರು ಮತ್ತು ಅಧಿಕಾರಿಗಳಿಂದ ತುಂಬಿರುವ ತಹಸೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಅಪರಾಹ್ನ ೧೨ ಗಂಟೆಗೆ ಮಹಿಳೆಯಿಂದ…

ಶಿವನ ಆರಾಧನೆಯಿಂದ ಮೋಕ್ಷ ಪ್ರಾಪ್ತಿ: ಅಚ್ಯುತಾನಂದ ಶಾಸ್ತ್ರೀಗಳು. ಮಹಾಶಿವರಾತ್ರಿ ಪ್ರಯುಕ್ತ ಪವಚನ ಕಾರ್ಯಕ್ರಮ..

ವರದಿ: ಎನ್‌ಎನ್. ಕ್ರಾಂತಿವಾಣಿ ವಾರ್ತೆ ಸುರಪುರ: ವಿ ಶ್ವದಲ್ಲಿಯೇ ಭಾರತ ದೇಶ ಧರ್ಮ ಮತ್ತು ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಹಿಂದೂಗಳಿಗೆ ಅನೇಕ ಹಬ್ಬಗಳು ಬರುತ್ತವೆ. ಪ್ರತಿಯೊಂದು ಹಬ್ಬವು ತನ್ನದೇ…

ವೆಂಕಟಪ್ಪ ನಾಯಕ ಸದ್ಗುಣ ಚೇತನ: ಮಲ್ಲಣ್ಣ ಸಾಹುಕಾರ ಮುಧೋಳ,, ನುಡಿನಮನ ಮತ್ತು ಶ್ರದ್ಧಾಂಜಲಿ ಸಭೆ.

ವರದಿ: ಎನ್.ಎನ್. ಕ್ರಾಂತಿವಾಣಿ ವಾರ್ತೆ ಸುರಪುರ: ಶಾಸಕ ರಾಜಾ ವೆಂಕಟಪ್ಪ ನಾಯಕ ಸದ್ಗುಣ ಚೇತನದ ಮೂರ್ತಿಯಾಗಿದ್ದು, ಅವರನ್ನು ಕಳೆದುಕೊಂಡ ನಾವು ಅನಾಥರಾಗಿದ್ದೇವೆ ಎಂದು ಎಪಿಎಂಸಿ ಮಾಜಿ ಸದಸ್ಯ…

ರಾಜಾ ವೇಣುಗೋಪಾಲ ನಾಯಕರಿಗೆ ರಾಜ್ಯ ಉಗ್ರಾಣ ನಿಗಮ‌ ಅಧ್ಯಕ್ಷ ಸ್ಥಾನ ನೀಡಲು ಕುಮಾರ್ ಪಾಟೀಲ ಒತ್ತಾಯ..

ವರದಿ: ಎನ್.ಎನ್. ಕ್ರಾಂತಿವಾಣಿ ವಾರ್ತೆ ಸುರಪುರ : ಕರ್ನಾಟಕ ರಾಜ್ಯ ಉಗ್ರಾಣ ನಿಗಮ ಅಧ್ಯಕ್ಷ ಹಾಗೂ ಶಾಸಕ ರಾಜಾ ವೆಂಕಟಪ್ಪ ನಾಯಕ ಅಗಲಿಕೆಯಿಂದ ತೆರವಾಗಿರುವ  ರಾಜ್ಯ ಉಗ್ರಾಣ…

ಮಹಿಳಾ ಸಶಕ್ತಿಕರಣವೆಂಬ ಪರಿದೃಷ್ಟಿ : ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಮಹತ್ವ

ಲೇಖನ: ಡಾ. ಸಾಯಿಬಣ್ಣ ಮೂಡಬೂಳ ಕ್ರಾಂತಿವಾಣಿ ವಾರ್ತೆ ಸುರಪುರ:ವಿಶ್ವದಲ್ಲಿ ವಿವಿಧ ದಾರ್ಶನಿಕರ, ಚಿಂತಕರ, ಸಾಧಕರ ದಿನಾಚರಣೆಗಳನ್ನು ಆಚರಿಸುತ್ತಿರುವದು ನಾವೆಲ್ಲರೂ ಗಮನಿಸಿದ್ದೆವೆ. ಬಹುಪಾಲು ಸಾಧಕರ ಜೀವನದಲ್ಲಿ, ಅವರ ಸಾಧನೆಯಲ್ಲಿ…

ಕುಂಬಾರ ಸಮುದಾಯಕ್ಕೆ ವೆಂಕಟಪ್ಪ ನಾಯಕರ ಕೊಡುಗೆ ಅಪಾರ: ರಾಜಶೇಖರ, ಕುಂಬಾರ ಸಂಘದಿಂದ ಅಗಲಿದ ಶಾಸಕ ರಾಜಾ ವೆಂಕಟಪ್ಪ ನಾಯಕರಿಗೆ ಶ್ರದ್ಧಾಂಜಲಿ

ವರದಿ: ಎನ್.ಎನ್. ಸುರಪುರ:ನಗರದರ ರಂಗಂಪೇಟೆಯಲ್ಲಿನ ಕುಂಬಾರ ಭವನದಲ್ಲಿ ಇತ್ತೀಚೆಗೆ ದೈವದೀನರಾದ  ಕರ್ನಾಟಕ ಉಗ್ರಾಣ ನಿಗಮ ಅಧ್ಯಕ್ಷರು ಹಾಗೂ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರಿಗೆ ಸುರಪುರ ತಾಲೂಕು…

ಜಗಜೀವನರಾಂಗೆ ಭಾರತ ರತ್ನ ನೀಡಿ: ಸೋಮಶೇಖರ

ವರದಿ: ಎನ್.ಎನ್. ಕ್ರಾಂತಿವಾಣಿ ವಾರ್ತೆ ಸುರಪುರ: ಮಾಜಿ ಉಪಪ್ರಧಾನಿ, ದಲಿತರ ಆಶಾಕಿರಣ ಬಾಬು ಜಗಜೀವನರಾಂ ಅವರು ದೇಶಕ್ಕೆ ನೀಡಿದ ಕೊಡುಗೆಗಳನ್ನು ಪರಿಗಣ ಸಿ ಮರಣೋತ್ತರ ಭಾರತ ರತ್ನ…

ಕೆಂಭಾವಿಯಲ್ಲಿ ಪೋಲಿಯೋ ಲಸಿಕಾ ಅಭಿಯಾನ.. ತಪ್ಪದೇ ಪೋಲಿಯೋ ಹನಿ ಹಾಕಿಸಿ: ಸುನೀತಾ ಪಾಟೀಲ್

ವರದಿ: ಎನ್.ಎನ್. ಕ್ರಾಂತಿವಾಣಿ ವಾರ್ತೆ ಸುರಪುರ: ತಾಲೂಕಿನ ಕೆಂಭಾವಿ ಪಟ್ಟಣದ ವಾರ್ಡ್ ೧ ಮತ್ತು ೨ರಲ್ಲಿ ಇರುವ ಅಂಗನವಾಡಿ ಕೇಂದ್ರ ೫ ಮತ್ತು ೬ರಲ್ಲಿ ಪಲ್ಸ್ ಪೋಲಿಯೋ…